ಮೊದಲಬಾರಿಗೆ ೧೯೮೪ ರಲ್ಲಿ ಅಮ್ಮನ ವರ್ಧಂತಿಯಂದು ಪ್ರಕಟಿಸಲಾಯಿತು. ಇದರ ಉದ್ದೇಶ
ಮತ್ತಷ್ಟು ಒದಿರಿ
ಸಕಾರಾತ್ಮಕ ಬದಲಾವಣೆಗೆ ಒಂದು ಆಧ್ಯಾತ್ಮಿಕ ಮಾರ್ಗದರ್ಶನ.
೯ ಭಾರತೀಯ ಭಾಷೆಗಳು ಮತ್ತು ೮ ವಿದೇಶೀಯ ಭಾಷೆಗಳು.
ಮಾತೃವಾಣಿ ಅಂಕಣವೊಂದನ್ನು ಒದಲು ಆಯ್ಕೆಮಾಡಿ.
ಯಾವುದೇ ಭಾಷೆಗಳಲ್ಲಿ ಆವೃತ್ತಿಗಳನ್ನು ನೋಡಲು ಆಯ್ಕೆಮಾಡಿ.
ಮಾತೃವಾಣಿ — ಅಮ್ಮನ ವಾಣಿ — ಮೊದಲಬಾರಿಗೆ ೧೯೮೪ರಲ್ಲ ಪ್ರಕಟವಾಯಿತು, ಇದು ಪ್ರಕಟಣೆಯ ಫಾಲ್ಗಶಿಪ್ ಆಗಿರುತ್ತದೆ ಮತ್ತಷ್ಟು ಒದಿರಿ
ಮತ್ರುವಾನಿ ಮಲಯಾಳಂ, ತಮಿಳು, ಕನ್ನಡ, ತೆಲುಗು, ಹಿಂದಿ, ಮರಾಠಿ, ಒಡಿಯ, ಗುಜರಾತಿನಲ್ಲಿ ಪ್ರಕಟವಾಗಿದೆ ಮತ್ತಷ್ಟು ಒದಿರಿ
ಶ್ರೀ ಮಾತಾ ಅಮೃತಾನಂದಮಯಿ ದೇವಿಯವರು ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಆಧ್ಯಾತ್ಮಿಕ ಮಾರ್ಗದರ್ಶಕರಾಗಿದ್ದು, ವಿಶ್ವದಾದ್ಯಂತ 'ಅಮ್ಮ' ಎಂದು ಧಾರ್ಮಿಕವಾಗಿ ಮೆಚ್ಚುಗೆ ಪಡೆದಿದ್ದಾರೆ. ಅವರು ದರ್ಶನ ನೀಡುವ ಸಮಯದಲ್ಲಿ ಜನರಿಗೆ ಸಾಂತ್ವನದ ಜೊತೆ ಅವರ ತೊಂದರೆಗಳ ಬಗ್ಗೆ ಸಮಾಲೋಚಿಸಿ ಉತ್ತಮ ಸಲಹೆ ನೀಡುತ್ತಾರೆ, ಪ್ರೀತಿ ಮತ್ತು ಬೇಷರತ್ತಾಗಿ ಸೇವೆ ಸಲ್ಲಿಸುವುದು ಅವರ ಬೋಧನೆಯ ಕೇಂದ್ರಬಿಂದುವಾಗಿದೆ. ತಾಯಿ ಹೇಳುವಂತೆ, ""ನನ್ನ ಜೀವನವು ನನ್ನ ಸಂದೇಶವಾಗಿದೆ. ಅವರ ವೈಯಕ್ತಿಕ ಉದಾಹರಣೆಯ ಮೂಲಕ ಮತ್ತು ಅವರ ಸರಳವಾದ ಮಾತುಗಳಿಂದ, ಪ್ರಪಂಚದ ಪ್ರತೀ ಮೂಲೆಗಳಲ್ಲಿರುವ ಜೀವನದ ಎಲ್ಲಾ ಹಂತಗಳ ಜನರಿಗೆ ಸದಾಕಾಲ ಮತ್ತು ಸಾರ್ವತ್ರಿಕ ಆಧ್ಯಾತ್ಮಿಕ ಜ್ಞಾನದ ರಸದೌತಣವನ್ನು ಹಂಚುತ್ತಾರೆ. ಅವರ ತ್ಯಾಗದ ಬದುಕು ಬಹಳಷ್ಟು ದತ್ತಿ ಮತ್ತು ಸಮಾಜ ಸೇವೆಗಳಿಗೆ ಪ್ರೇರಣೆಯನ್ನು ನೀಡಿದೆ. ಅದರಲ್ಲಿ ಪ್ರಮುಖವಾಗಿ ವಿಪತ್ತು ಪರಿಹಾರ, ಬಡವರ ಆರೋಗ್ಯ, ಮಹಿಳಾ ಸಬಲೀಕರಣ ಕಾರ್ಯಕ್ರಮಗಳು, ಔದ್ಯೋಗಿಕ ತರಬೇತಿ, ಮಕ್ಕಳಿಗೆ ಅವಶ್ಯಕ ಆರೈಕೆ ಮತ್ತು ಮನೆಯಿಲ್ಲದವರಿಗೆ ಮನೆಗಳನ್ನು ಒದಗಿಸುವುದು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಗಳು, ಮತ್ತು ವನಮಹೋತ್ಸವ ಕಾರ್ಯಕ್ರಮಗಳು ಸಮರ್ಪಕವಾಗಿ ನೆರವೇರುತ್ತಿದೆ.
ವಿಶ್ವದಾದ್ಯಂತ ಅತ್ಯುತ್ತಮ ವಿಶ್ವವಿದ್ಯಾನಿಲಯಗಳೊಂದಿಗೆ ಸಹಭಾಗಿತ್ವದಲ್ಲಿ, ಸಮಾಜದ ಪ್ರಯೋಜನಕ್ಕಾಗಿ ಸಂಶೋಧನೆ ಕೈಗೊಳ್ಳುತ್ತಿದೆ ಮತ್ತು ಎಲ್ಲರಿಗೆ ಮೌಲ್ಯ-ಆಧಾರಿತ ಶಿಕ್ಷಣವನ್ನು ಒದಗಿಸುವ ಅಮೃತಾ ವಿಶ್ವ ವಿದ್ಯಾಪೀಠವನ್ನು ಐದು ಕ್ಯಾಂಪಸ್ ವಿಶ್ವವಿದ್ಯಾನಿಲಯವನ್ನು ಮಠ ನಿರ್ವಹಿಸುತ್ತದೆ. ದೇಶದಾದ್ಯಂತದ ಅಮೃತಾ ವಿದ್ಯಾಲಯ ಶಾಲೆಗಳ ಜಾಲವು ವಿದ್ಯಾರ್ಥಿಗಳು ಶ್ರೀಮಂತ ಮತ್ತು ಪ್ರಾಚೀನ ಸಂಸ್ಕೃತಿಗೆ ಒಡ್ಡುವಿಕೆಯನ್ನು ಒದಗಿಸುತ್ತದೆ.